ಪ್ರಕಾಶ ರಾಠೋಡಯವರು ಮಾಜಿ ರಣಜಿ ಕ್ರಿಕೆಟ್ ಆಟಗಾರರು, ವಿಧಾನ ಪರಿಷತ್ ಸದಸ್ಯರು ಹಾಗೂ ರಾಜಕೀಯ ಧುರೀಣರು. ಮಾಜಿ ಶಾಸಕ ಮತ್ತು ಸಚಿವರಾದ ಕೆ.ಟಿ.ರಾಠೋಡರ ಪುತ್ರರು. == ಜನನ == ಪ್ರಕಾಶರವರು 19ನೇ ಏಪ್ರಿಲ್, 1960ರಂದು ಬೆಂಗಳೂರುನಲ್ಲಿ ಜನಿಸಿದರು. == ನಿರ್ವಹಿಸಿದ ಖಾತೆಗಳು == 2004 ಮತ್ತು 2018ರಲ್ಲಿ ಕ್ರೀಡಾ ಕೋಟಾದಡಿ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿದ್ದರು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿದ್ದರು. ಮೂರು ಬಾರಿ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ದಿಸಿ ಪರಾಭವಗೊಂಡಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. == ಉಲ್ಲೇಖಗಳು ==